ಈ ವಾರ ತೆರೆಗೆ `+ `
Posted date: 12 Mon, Oct 2015 – 02:41:09 PM

ಫ಼ಿಲ್ಮಿ ಪೀಪಲ್ ಪ್ರೊಡಕ್ಷನ್ಸ್ ಹಾಗೂ ಯೋಗರಾಜ್ ಮೂವೀಸ್ ಲಾಂಛನದಲ್ಲಿ ಯೋಗರಾಜ್‌ಭಟ್ ಹಾಗೂ ರಿತೇಶ್ ಅವರು ನಿರ್ಮಿಸಿರುವ ‘+ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಗಡ್ಡವಿಜಿ ನಿರ್ದೇಶನದ ಈ ಚಿತ್ರಕ್ಕೆ ಭರತ್.ಬಿ.ಜೆ ಅವರ ಸಂಗೀತ ನಿರ್ದೇಶನವಿದೆ. ಗುರುಪ್ರಶಾಂತ್ ಪಿ ರೈ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ವಿನೋದ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅನಂತನಾಗ್, ಚೇತನ್‌ಚಂದ್ರ, ರಿತೇಶ್, ಶಾಲಿನಿ ವಡ್ನಿಕಟ್ಟಿ, ಸುಧಾರಾಣಿ, ರವಿಶಂಕರ್, ಸುಚೀಂದ್ರ ಪ್ರಸಾದ್, ಬಿ.ಸುರೇಶ್, ಕರಿಸುಬ್ಬು, ರಾಜೇಶ್ ನಟರಂಗ, ಪ್ರಶಾಂತ್ ಸಿದ್ದಿ, ಶ್ವೇತ ಪಂಡಿತ್, ಗೌರೀಶ್ ಅಕ್ಕಿ, ಡ್ಯಾನಿ, ದೇವು,

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed